Skip to main content

ಹೊಸ ಶ್ರೀಮಂತರ ಸಮಾಜ ಸೇವೆಯ ಅಚ್ಚರಿ

Submitted by admin on Sat, 04/21/2018 - 21:13

ನನ್ನ ಜೀವನದ ಮೇಲೆ 1960ರ ದಶಕದ ಎರಡು ಘಟನೆಗಳು ಗಾಢವಾದ ಪ್ರಭಾವ ಬೇರಿದ್ದವು. 17 ವರ್ಷದವನಾಗಿದ್್ದಗ, ಅಮರಿಕದ ಹಾವ್ಷರ್್ಷ ವಿಶ್ವ- ವಿದ್ಯಾಲಯದಲ್ಲಿ ಪದವಿ ಶಿಕ್ಷಣಕ್ಕೆ ನನಗೆ ಶಿರಯಾಯಾಯಾವೇತನ ದೊರೆಯಿತು. ಅಮರಿಕದ ಅಜ್ಞಾತ ಕುಟುಂಬವುಂದು ಶಿರಯಾಯಾಯಾವೇತನದ ಹಣ ನೇಡಿದ್ದರಿುಂದ್ಗಿ ಮಾತ್ರ ನಾನು ಅಮರಿಕಕ್ಕೆ ಹೇಗುವುದು ಸಾಧಯಾವಾಯಿತು. ಆ ಕುಟುಂಬ ಯಾವುದುಂದು ನನಗೆ ಗೊತ್ತಿಲಲಿ, ಮುಂದ ಗೊತ್ತಿಗುವುದೂ ಇಲಲಿ. ಭಾರತವನುನು 'ದರಿದ್ರ ದೇಶ' ಎುಂದು ಪತ್್ರಕ್ಗಳು ಕರೆಯುತ್ತಿದ್ದವು. ಹಾಗಾಗಿ ವಿದೇಶದಲ್ಲಿ ಕಲ್ಯುತ್ತಿದ್್ದಗ ನನಗೆ ಬಹಳ ನಾಚಿಕ್ ಅನಸುತ್ತಿತುತಿ. ಭಾರತದ ಜನರನುನು ಹಸಿವಿನುಂದ ರಕ್ಷಿಸುವುದಕ್ಕೆಗಿ ಧಾನಯಾ ತುುಂಬದ ಅಮರಿಕದ ಹಡಗುಗಳು ಪ್ರತ್ ಹತುತಿ ನಮಿರಕ್ಕೆ ಒುಂದರುಂತೆ ಭಾರತದ ಬುಂದರುಗಳಿಗೆ ಬರುತ್ತಿದ್ದವು.

ಆದರೆ, ಶಿೇಘ್ರದಲ್ಲಿಯೇ ಪರಿಸಿಥಿತ್ ನುಂಬಲಾಗದ ರಿೇತ್ಯಲ್ಲಿ ಬದಲಾಯಿತು. ಮಕ್ಸಿಕೊದ ಪ್ರಯೇಗಾಲ- ಯವುಂದರಲ್ಲಿ ಮಾುಂತ್್ರಕವಾದ ಹೈಬ್ರರ್ ಗೊೇಧಿ ತಳಿ ಕುಂಡುಹಿಡಿಯಲು ಅಮರಿಕದ ವಿಜ್ಞಾನ ನಾರ್ಷನ್‍ ಬೇಲಾ್ಷಗ್‍ ನೆರವಾದರು. ರಾಕ್ ಲಲಿರ್ ಫುಂಡೇರನ್‍ ಈ ಸುಂಶೇಧನೆಗೆ ಅನುದ್ನ ನೇಡಿತುತಿ. ಭಾರತದಲ್ಲಿ 'ಹಸಿರು ಕ್್ರುಂತ್'ಗೆ ಈ ಆವಿಷ್ಕೆರ ನೆರವಾಯಿತು. ಹಲವು ಧಾನಯಾಗಳನುನು ಅಗತಯಾಕ್ಕೆುಂತಲೂ ಹಚಿಚಿನ ಪ್ರಮಾಣದಲ್ಲಿ ಉತ್ಪಾದಿಸಲು ಭಾರತಕ್ಕೆ ಇದರಿುಂದ ಸಾಧಯಾವಾಯಿತು. ಲಾಲ್‍ ಬಹದೂರ್ ಶಾಸಿ್ರಿ ಅವರ ಸುಂಪುಟದಲ್ಲಿ ಕೃಷಿ ಸಚಿವರಾಗಿದ್ದ ಸಿ. ಸುಬ್ರರಣಯಾುಂ ಅವರಿಗೂ ಈ ಕ್್ರುಂತ್ಯ ಕ್ೇತ್್ಷಯಲ್ಲಿ ಪಾಲು ಸಲಲಿಬೇಕು. ಈ ಮಾುಂತ್್ರಕ ತಳಿಯ ಬತತಿನೆ ಬೇಜಗಳನುನು ತಕ್ಷಣವೇ ಅವರು ತರಿಸಿಕೊುಂಡರು. ಎರಡು ವಿಮಾನ ತುುಂಬಾ ಬುಂದ ಬತತಿನೆ ಬೇಜಗಳನುನು ಪುಂಜ್ಬ್ನಲ್ಲಿ ಅವರು ಬತತಿನೆ ಮಾಡಿಸಿದರು.

ಅಮರಿಕದಲ್ಲಿರುವ ಖಾಸಗಿ ವಲಯದ ಸಮಾಜ ಸೇವಯ ಶ್ರೇರ್ಠ ಪರುಂಪರೆ ಈ ಎರಡು ಘಟನೆಗಳನುನು ಒುಂದ್ಗಿಸುವ ತುಂತು. ವೈಯಕ್ತಿಕ ರಟ್ಟದಲ್ಲಿ, ಅಜ್ಞಾತ ಕುಟುಂಬವುಂದು ನೇಡಿದ ದೇಣಿಗೆಯು ಜಗತ್ತಿನ ಅತುಯಾತತಿರ ಶಿಕ್ಷಣ ಪಡಯಲು ನನಗೆ ಸಾಧಯಾವಾಗುವುಂತೆ ಮಾಡಿತು. ರಾರ್ಟ್ರ ರಟ್ಟದಲ್ಲಿ ನೇಡುವುದ್ದರೆ, ರಾಕ್ ಲಲಿರ್ ಕುಟುಂಬದ ಸಮಾಜ ಸೇವಯಿುಂದ್ದ ವೈಜ್ಞಾನಕ ಆವಿಷ್ಕೆರ ಭಾರತಕ್ಕೆ ಸರೃದಿಧಿ ತುಂದಿತು. ಭಾರತದಲ್ಲಿಯೂ ಇುಂತಹುದೇ ಬಳವಣಿಗೆಗಳು ನಡಯುತ್ತಿವ ಎುಂಬುದನುನು ಹೇಳುವುದು ಹಳೆಯ ಎರಡು ಘಟನೆಗಳನುನು ನೆನಪು ಮಾಡಿಕೊುಂಡದ್ದರ ಹಿುಂದಿನ ಉದ್ದೇಶ. ಸದಿ್ದಲಲಿದ, ಸಮಾಜ ಸೇವಾ ಕ್್ರುಂತ್ಯುಂದು ಭಾರತದಲ್ಲಿ ರೂಪುಗೊಳುಳುತ್ತಿದ.

ಕಳೆದ ಐದು ವರ್ಷಗಳಲ್ಲಿ, ವಿದೇಶಿ ದೇಣಿಗೆ ಅಥವಾ ಉದಯಾರ ಸಾಮಾಜಿಕ ಹಣೆಗಾರಿಕ್ (ಸಿಎಸ್‍ಆರ್) ಅಡಿ ಯಲ್ಲಿ ಉದಯಾರ ಸುಂಸಥಿಗಳು ನೇಡುವ ದೇಣಿಗೆ ಅಥವಾ ಕಲಾಯಾಣ ಕ್ಯ್ಷಕ್ರರಗಳಿಗೆ ಸಕ್್ಷರ ನೇಡುವ ಅನುದ್ನ ಕ್ಕೆುಂತಜನರುವೈಯಕ್ತಿಕವಾಗಿನೇಡುವದೇಣಿಗೆಹಚಿಚಿನವೇಗ ದಲ್ಲಿ ಬಳೆದಿದ ಎುಂದು 'ಬೈನ್‍–ದ್ಸಾ್ರ ಭಾರತ ಸಮಾಜ ಸೇವ ವರದಿ 2017' ಹೇಳಿದ. ಈ ದೇಣಿಗೆಯು ಆರು ಪಟ್ಟ ಬಳೆದಿದ. 2011ರಲ್ಲಿ ₹6,000 ಕೊೇಟಿಯಷಿ್ಟದ್ದ ಈ ಮೊತತಿ 2016ರಲ್ಲಿ ₹36 ಸಾವಿರ ಕೊೇಟಿಗೆ ಏರಿದ. ಈ ಪ್ರವೃತ್ತಿ ಹಿೇಗೆಯೇ ಮುಂದುವರಿದರೆ ಖಾಸಗಿ ಕ್ೇತ್ರದ ಸಮಾಜ ಸೇವಯು ಶಿಕ್ಷಣ, ಆರೇಗಯಾ ರತುತಿ ಬಡತನ ನರ್್ಷಲನೆಯಲ್ಲಿ ರಹತ್ವದ ಪಾತ್ರ ವಹಿಸಲ್ದ.

ಇದು ಆಶಚಿಯ್ಷಕರ ಸುದಿ್ದ, ಜತೆಗೆ ಹಲವು ಮಿಥ್ಯಾಗಳನ್ನು ಇದು ಒಡದು ಹಾಕುತತಿದ. ಭಾರತದ ಶಿ್ರೇರುಂತ ವಾಯಾಪಾರಿಗಳು ಸಮಾಜ ಸೇವ ಮಾಡುವುದಿಲಲಿ ರತುತಿ ಅವರು ಹಣ ಕೊಡುವುದೇ ಇದ್ದರೆ ಅದು ದೇವರನುನು ಒಲ್ಸಿಕೊಳುಳುವುದಕ್ಕೆಗಿ ದೇವಸಾಥಿನಕ್ಕೆ ಎುಂಬುದು ಅುಂತಹ ಒುಂದು ಮಿಥ್ಯಾ. ಭಾರತ್ೇಯರಲ್ಲಿ ಸುಂಪತುತಿ ಸುಂಗ್ರಹವಾಗತೊಡಗಿದ್ದೇ ಇತ್ತಿೇಚಿನ ವಿದಯಾಮಾನ ಎುಂಬುದನುನು ನಾವು ನೆನಪಿನಲ್ಲಿ ಇರಿಸಿಕೊಳಳುಬೇಕು- 1991ರಲ್ಲಿ, ಶೇ 97ರಷ್್ಟ ತೆರಿಗೆಯ 'ಲೆೈಸನ್‍ಸಿ ರಾಜ್‍' ತೊಲಗಿದ ಬಳಿಕವೇ ಜನರಲ್ಲಿ ಹಣ ಶೇಖರವಾಗತೊ- ಡಗಿತು. ಎರಡನೆಯದ್ಗಿ, ಕುಟುಂಬದಲ್ಲಿ ಸುಂಪತುತಿ ಸುಂಗ್ರಹವಾಗತೊಡಗಿ ಕ್ಲವು ತಲೆಮಾರುಗಳ ಬಳಿಕವೇ ಸಮಾಜ ಸೇವ ಆರುಂಭವಾಗುತತಿದ ಎುಂಬುದು ಎರಡನೆೇ ಮಿಥ್ಯಾ. ಹಣ ಗಳಿಸುವ ಮೊದಲ ತಲೆಮಾರು ಅದನುನು ಆಡುಂಬರ ಪ್ರದಶ್ಷನಕ್ಕೆ ಬಳಸಿಕೊಳುಳುತತಿದ. ಲಕ್ಷಿ್ಮಿ ಮಿತತಿಲ್‍ ಇತ್ತಿೇಚೆಗೆ ಫ್್ರನ್‍ಸಿನಲ್ಲಿ ತರ್ಮ ರಗಳ ರದುವಯನುನು ವೈಭವೇಪೇತವಾಗಿ ಮಾಡಿದು್ದ ಇದಕ್ಕೆ ಒುಂದು ಉದ್ಹರಣೆ. ಎರಡನೆೇ ತಲೆಮಾರಿಗೆ ಹಣ ಬೇಕ್ಗಿರುವು- ದಿಲಲಿ, ಬದಲ್ಗೆ ಅವರು ಅಧಿಕ್ರದ ಹಿುಂದ ಹೇಗುತ್ತಿರೆ. ಕ್ನಡಿ ಕುಟುಂಬ ರತುತಿ ರಾಕ್ ಲಲಿರ್ ಕುಟುಂಬ ರಾಜಕ್ರಣಕ್ಕೆ ಯಾಕ್ ಬುಂದಿತು ಎುಂಬುದನುನು ಈ ಅುಂಶ ಸರರ್್ಷಸುತತಿದ. ಹಣ ರತುತಿ ಅಧಿಕ್ರದ ಕುಟುಂಬದಲ್ಲಿ ಹುಟ್ಟವ ರ್ರನೆೇ ತಲೆಮಾರು ಗೌರವ ಗಳಿಸುವುದರ ಹಿುಂದ ಬೇಳುತತಿದ. ಹಾಗಾಗಿ ಅವರು ಸಮಾಜ ಸೇವ ರತುತಿ ಕಲೆಗೆ ತರ್ಮನುನು ಸರಪಿ್ಷಸಿಕೊಳುಳುತ್ತಿರೆ.

ಜರ್ಷನಯ ನಬಲ್‍ ಪ್ರಶಸಿತಿ ಪುರಸಕೆಕೃತ ಲೆೇಖಕ ಥಾರಸ್‍ ರನ್‍ ಇದನುನು ತನನು ಕ್ದುಂಬರಿ 'ಬಡನ್‍ ್ರಕ್ಸಿ ' ನಲ್ಲಿ ಚಿತ್್ರಸುತ್ತಿನೆ. ಉದಯಾಮಿಗಳ ಕುಟುಂಬದ ಕತೆ ಹೇಳುವ ಇದು ನನನು ನೆಚಿಚಿನ ಕ್ದುಂಬರಿ. ಇದು ರ್ರು ತಲೆಮಾರುಗಳ ಕತೆ. ಮೊದಲ ತಲೆಮಾರಿನ ಕೊಳಕನಾದ ಆದರೆ ಚತುರನಾದ ವಯಾಕ್ತಿ ಭಾರಿ ಹಣ ಗಳಿಸುತ್ತಿನೆ. ಆತನ ರಗ ಸನೆಟರ್ ಆಗುತ್ತಿನೆ. ಆದರೆ ಆತನ ಮೊರ್ಮಗ, ದೈಹಿಕವಾಗಿ ದುಬ್ಷಲನಾದ, ಸುಂದಯೇ್ಷಪಾಸಕ ವಯಾಕ್ತಿ ತನನು ಜಿೇವನವನುನು ಸುಂಗಿೇತಕ್ಕೆ ಮಡಿಪಾಗಿಡು- ತ್ತಿನೆ. ಆದರೆ, ಯಾವುದೇ ನಯರ ಅಥವಾ ಪರುಂ- ಪರೆಯಲ್ಲಿಯೂ ಅದನುನು ಮಿೇರಿದು್ದ ನಡಯುತತಿಲೆೇ ಇರುತತಿದ. ಅಮರಿಕದಲ್ಲಿ ನಸಗ್ಷವನುನು ಕೊಳೆಳು ಹಡದ 19ನೆೇ ಶತಮಾನದ ಕೊನೆ ರತುತಿ 20ನೆೇ ಶತಮಾನದ ಶುರುವಿನ ಯುಗದಲ್ಲಿ ಉಕುಕೆ ಉದಯಾರದ ಅನಭಿಷಿಕತಿ ದೊರೆಯಾಗಿದ್ದ ಆಯಾುಂಡ್್ರ ಕ್ನೆ್ಷಗಿ ತರ್ಮ ಸುಂಪತ್ತಿನ ಶೇಕಡ 90ರರ್ಟನುನು ಅಮರಿಕದ ನಗರಗಳಲ್ಲಿ ಸಾವ್ಷಜನಕ ಗ್ರುಂಥಾಲಯ ನಮಾ್ಷಣಕ್ಕೆಗಿ ದ್ನ ಮಾಡಿದರು. 'ಶಿ್ರೇರುಂತನಾಗಿ ಸಾಯುವ ವಯಾಕ್ತಿ ಕಳುಂಕ ಹತುತಿಕೊುಂಡಿ- ರುತ್ತಿನೆ' ಎುಂಬುದು ಕ್ನೆ್ಷಗಿಯ ಬಹಳ ಪ್ರಸಿದಧಿ ಮಾತು.

ಈಗ ಪರಿಸಿಥಿತ್ ಬದಲಾಗಿದ. ಈಗಿನ ಉದಯಾಮಿಗಳು ತರ್ಮ ಜಿೇವಿತ್ವಧಿಯಲ್ಲಿಯೇ ಸಾಕಷ್್ಟ ದೇಣಿಗೆ ನೇಡುತ್ತಿದ್್ದರೆ. ಈಗಿನ ಜ್ಞಾನ ಆಧರಿತ ಅಥ್ಷವಯಾವಸಥಿಯಲ್ಲಿ ಹಣ ಗಳಿಸುವುದು ಬಹಳ ತ್ವರಿತವಾಗಿ ನಡಯುತತಿದ. ಹಾಗಾಗಿ ಸಮಾಜಕ್ಕೆಗಿ ನೇಡುವ ದೇಣಿಗೆಯನ್ನು ಬೇಗನೆ ನೇಡಲಾಗುತತಿದ. ಚಕ್ ಫೇನಯಿುಂದ ಪ್ರೇರಿತರಾದ ಬಲ್‍ ಗೆೇಟ್ಸಿ, ರ್ರು ತಲೆಮಾರಿನ ಸರಪಣಿಯನುನು ಮರಿದು ತರ್ಮ ಜಿೇವಿತ್ವಧಿಯಲ್ಲಿಯೇ ತರ್ಮ ಹಣವನುನು ಸಮಾಜ ಸೇವಗಾಗಿ ದ್ನ ಮಾಡಿದರು. ಅವರನುನು ವಾರನ್‍ ಬ ಟ್ ಅನುಸರಿಸಿದರು. ಶಿ್ರೇರುಂತ ಯುವಜನರಿಗೆ ಇವರು ಈಗ ಮಾದರಿಯಾಗಿದ್್ದರೆ. ಸುಂಗ್ರಹಿಸಿದ ಸುಂಪತ್ತಿನ ಅಧ್ಷದ- ರ್ಟನುನು ಜಿೇವಿತ್ವಧಿಯಲ್ಲಿಯೇ ದ್ನ ಮಾಡುವ ತರ್ಮ 'ದ್ನ ವಾಗಾ್ದನ' (ಗಿವಿುಂಗ್‍ ಪಲಿಜ್‍) ರ್ಲಕ ಯುವ ಉದಯಾಮಿಗಳಿಗೆ ಸ್ಫೂತ್್ಷಯಾಗಿದ್್ದರೆ.

ಅಜಿೇುಂ ಪ್ರೇಮ್ಜಿ, ನಲೆೇಕಣಿ ಕುಟುಂಬ, ಶಿವ ನಾಡಾರ್, ಸುನಲ್‍ ಮಿತತಿಲ್‍, ಅಶಿಷ್‍ ಧವನ್‍ ರತುತಿ ಇತರ ಹಲವರಿಗೆ ಇವರು ಪ್ರೇರಣೆಯಾಗಿದ್್ದರೆ. ಚೆಕ್ ಬರೆದು ಹಣ ಕೊಡುವ ಕ್ಲಸವನನುಷ್ಟೇ ಇವರು ಮಾಡುತ್ತಿಲಲಿ, ಬದಲ್ಗೆ ಉದಯಾರಕ್ಕೆ ತುಂದ ಅದೇ ಉತ್ಸಿಹವನುನು ಸಮಾಜ ಸೇವಗೂ ತುುಂಬುತ್ತಿದ್್ದರೆ. ಧವನ್‍ ಅವರು ಸಮಾನ ರನಸಕೆರ ಜತೆ ಸೇರಿಕೊುಂಡು ಜ್ಗತ್ಕ ಗುಣರಟ್ಟದ ಕಲಾ ವಿಶ್ವವಿದ್ಯಾಲಯ 'ಅಶೇಕ್'ವನುನು ಸಾಥಿಪಿಸಿದ್್ದರೆ. ಅಶೇಕ್ದಲ್ಲಿ ಪ್ರವೇಶ ದೊರೆತರೆ ನರ್ಮ ಶಿಕ್ಷಣ ವಚಚಿಕ್ಕೆಗಿ ಅಜ್ಞಾತ ದ್ನಯಬ್ಬರಿುಂದ ಶಿರಯಾಯಾಯಾವೇತನ ಖಾತರಿ. ನಾಡಾರ್ ಕುಟುಂಬ ಜ್ಗತ್ಕ ರಟ್ಟದ ವಸುತಿ ಸುಂಗ್ರಹಾಲಯವುಂದನುನು ರೂಪಿಸುತ್ತಿದ.

ಭಾರತದ ಎಡಪುಂರ್ೇಯರು ಹಬ್ಬಸಿದ ರತೊತಿುಂದು ಮಿಥ್ಯಾಯನುನು ಬೈನ್‍ ವರದಿ ಬಯಲಾಗಿಸಿದ. ಭಾರತದ ಉದಯಾಮಿಗಳು ಹೃದಯಹಿೇನ ಜಿಪುಣರು ಎುಂಬುದ್ಗಿತುತಿ ಈ ಮಿಥ್ಯಾ. ಪುಂಚತುಂತ್ರದ ಆರುಂಭದಲ್ಲಿಯೇ ಇರುವ ಸುುಂದರವಾದ ಕತೆ ಭಾರತದಲ್ಲಿ ಅನಾದಿ ಕ್ಲದಿುಂದಲೂ ದ್ನದ ಪದಧಿತ್ ಇತುತಿ ಎುಂಬುದನುನು ಹೇಳುತತಿದ. ಜಿೇವನದಲ್ಲಿ ಯಶಸುಸಿ ದಕಕೆಬೇಕ್ದರೆ ನಾಲುಕೆ ಕೌಶಲಗಳನುನು ಕರಗತ ಮಾಡಿಕೊಳಳುಬೇಕು ಎುಂದು ಹಿರಿಯ ವಾಯಾಪಾರಿಯು ಕ್ರಿಯ ವಾಯಾಪಾರಿಗೆ ಹೇಳುತ್ತಿನೆ. ಮೊದಲನೆಯದು, ಹಣ ಮಾಡುವ ಕೌಶಲವಾದರೆ ಎರಡನೆಯದು ಅದನುನು ಸುಂರಕ್ಷಿಸುವ ಕಲೆ. ಸುಂರಕ್ಷಿಸುವುದು ಎುಂದರೆ ನೆಲಹಾಸಿನ- ಡಿಯಲ್ಲಿ ಹೂತ್ಡುವುದಲಲಿ, ಬದಲ್ಗೆ ಆ ಹಣದಿುಂದ ಲಾಭ ಗಳಿಸುವುದು. ರ್ರನೆಯದ್ಗಿ ಹಣ ಖರ್್ಷ ಮಾಡಲು ಗೊತ್ತಿರಬೇಕು. ಖರ್್ಷ ಮಾಡುವುದುಂದರೆ ದುುಂದು ವಚಚಿವೂ ಅಲಲಿ, ಜಿಪುಣತನವೂ ಅಲಲಿ. ಕೊನೆಯದ್ಗಿ, ದ್ನ ಮಾಡುವ ಕೌಶಲ ರೂಢಿಸಿಕೊಳಳುಬೇಕು. ದ್ನ ಮಾಡುವುದು ಒುಂದು ಕಲೆ.

ದೊಡ್ಡ ದೊಡ್ಡ ಶಿ್ರೇರುಂತರಿಗೆ ಅವರದ್ದೇ ಆದ ಸರಸಯಾಗಳು ಇರುತತಿವ. ತರಗೆ ಆಸಕ್ತಿದ್ಯಕ ಅನಸಿದ್ದನುನು ಕಲ್ಯಲು ಬೇಕ್ದಷ್್ಟ ಹಣವನುನು ರಕಕೆಳಿಗೆ ಕೊಡಲು ಅವರು ಬಯಸುತ್ತಿರೆ. ಆದರೆ ರಕಕೆಳು ಏನ್ ಮಾಡದ ಸುರ್ಮನೆ ಇರುವಷ್್ಟ ಹಣ ನೇಡಲು ಬಯಸುವುದಿಲಲಿ. ವುಂಶಪಾರುಂಪಯ್ಷವಾಗಿ ದೊಡ್ಡ ಮೊತತಿದ ಹಣ ಬುಂದರೆ, ಅದರ ಜತೆಗೆ ಸೇಮಾರಿತನ ರತುತಿ ವಯಾಥ್ಷ ಜಿೇವನದ ಶಾಪವೂ ಇರುತತಿದ. ಹಾಗಾಗಿಯೇ, ಕ್ಲಸ ಮಾಡುವುದರ ರಹತ್ವವನುನು ರಕಕೆಳು ಕಲ್ತುಕೊಳಳುಬೇಕು; ಹಾಗೆಯೇ ಸ್ವತುಂತ್ರವಾಗಿ ಜಿೇವನ ರೂಪಿಸಿಕೊಳುಳುವ ಅತಯಾದುಭುತ ಭಾವನೆ ಅವರಿಗೆ ದೊರೆಯದಿರಬಾರದು ಎುಂಬುದನುನು ಖಚಿತಪಡಿ- ಸಿಕೊಳುಳುವ ರ್ಲಕ ಶಿ್ರೇರುಂತರು ಸರತೊೇಲನ ಸಾಧಿಸು ತ್ತಿರೆ. 'ಕ್ಲಸ ಮಾಡುವುದು, ಉಳಿತ್ಯ ಮಾಡುವುದು ರತುತಿ ಕೊಡುವುದನುನು ನನಗೆ ಮೊದಲ್ನುಂದಲೆೇ ಕಲ್ಸಿ ದ್ದರು' ಎುಂದು ಅಮರಿಕದ ಅತಯಾುಂತ ಶಿ್ರೇರುಂತ ಕುಟುಂಬ ದಲ್ಲಿ ಜನಸಿದ ಜ್ನ್‍ ಡಿ. ರಾಕ್ ಲಲಿರ್ ಹೇಳಿದ್ದರು.

ಮಾನವ ಅಭಿವೃದಿಧಿ ಸ್ಚಯಾುಂಕದಲ್ಲಿ ಭಾರತವು 130 ರಷ್್ಟ ಕ್ಳಗಿನ ಸಾಥಿನದಲ್ಲಿದ. ಹಾಗಾಗಿ, ಬಡವರ ಜಿೇವನ ವನುನು ಸುಧಾರಿಸಲು ಶಿ್ರೇರುಂತರು ಮಾಡಬಹುದ್ದ ಕ್ಲಸ ಬಹಳಷಿ್ಟದ. ಸಕ್್ಷರದ ಪಾತ್ರಕ್ಕೆ ಇವರು ಬದಲ್ ಆಗುವುದು ಸಾಧಯಾವಿಲಲಿ. ಆದರೆ, ಅತುಯಾತತಿರ ಸ್ವಯುಂ ಸೇವಾ ಸುಂಸಥಿಗಳಿಗೆ (ಎನ್‍ಜಿಒ) ಬುದಿಧಿವುಂತ್ಕ್ಯಿುಂದ ಹಣ ನೇಡಿ, ಈ ಎನ್‍ಜಿಒಗಳು ಹಣವನುನು ಪರಿಣಾರಕ್ರಿ- ಯಾಗಿ ಬಳಸುತತಿವ ಎುಂಬುದನುನು ಖಚಿತಪಡಿಸಿಕೊುಂಡರೆ ಬಹಳ ದೊಡ್ಡ ವಯಾತ್ಯಾಸವನುನು ತರುವುದಕ್ಕೆ ಸಾಧಯಾ ಇದ.

ಉದಯಾರ ಸಾಮಾಜಿಕ ಹಣೆಗಾರಿಕ್ ಕ್ನ್ನನ (ಉದಯಾರ ಸುಂಸಥಿಗಳು ನದಿ್ಷರ್ಟ ಮೊತತಿವನುನು ಸಮಾಜ ಸೇವಗೆ ನೇಡಲೆೇಬೇಕು ಎುಂಬ ನಯರ) ರ್ಲಕ ಹಲವು ಕುಂಪನಗಳು ಮೌಲ್ಕ ಕ್ಲಸ ಮಾಡುತ್ತಿವ. ಸಮಾಜ ಸೇವಾ ಕ್ಲಸಗಳನುನು ಇನನುಷ್್ಟ ಪರಿಣಾರಕ್ರಿ- ಯಾಗಿಸುವುದು ಸಾಧಯಾವಾಗುವುಂತೆ ಎನ್‍ಜಿಒ ಸಿಬ್ಬುಂದಿಯ ಕೌಶಲ ಅಭಿವೃದಿಧಿಗೆ ಸ್ವಲಪಾ ಸರಯ ಕೊಡಿ ಎುಂದು ತರ್ಮ ಉದೊಯಾೇಗಿಗಳನುನು ವಿನುಂತ್ಸುವ ಕ್ಲವು ಕುಂಪನಗಳೂ ಇವ. ಇದು ಬಹಳ ಉತತಿರವಾದ ಕ್ಲಸವೇ ಆಗಿದ. ಸಮಾಜ ಸೇವ, ದ್ನ ಧರ್ಷ, ದೇಣಿಗೆ ಎುಂಬ ಯಾವ ಹಸರಿನಲಾಲಿದರೂ ಕರೆಯಿರಿ, ಅಮರಿಕದ ನಜಕ್ಕೆ ಅತಯಾದುಭುತ ಪರುಂಪರೆಯಿುಂದ ಭಾರತ್ೇಯರು ಇನ್ನು ಸಾಕಷ್್ಟ ಕಲ್ಯುವುದಕ್ಕೆ ಅವಕ್ಶ ಇದ.